Redmi Note 11 ಸ್ಮಾರ್ಟ್ ಫೋನ್‌ ಬಿಡುಗಡೆ !! ಇಲ್ಲಿದೆ ಸಂಪೂರ್ಣ ಮಾಹಿತಿ

Redmi Note 11 ಅಕ್ಟೋಬರ್‌ 28ರಂದು ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. ಇದು Redmi Note 11, Redmi Note 11 pro, Redmi Note 11 pro+ ಶ್ರೇಣಿಗಳಲ್ಲಿ ಬರುವ ಸಾಧ್ಯತೆಗಳಿವೆ. Redmi Note 11ನ ಅಂದಾಜು ಬೆಲೆ 14000 ಎಂದು ಹೇಳಲಾಗಿದೆ. 

Redmi Note 11 6GB RAM ಹೊಂದಿರುತ್ತದೆ ಮತ್ತು 128GB of inbuilt storage ಇದೆ. ಇದರಲ್ಲಿನ ಹಿಂದಿನ ಕ್ಯಾಮೆರಾ ಕಾನ್ಫಿಗರೇಶನ್‌ ಬಗ್ಗೆ ನಿಖರವಾಗಿ ತಿಳಿಸಿಲ್ಲ. ಆದರೆ ಹೆಚ್ಚಿನ ಆಧುನಿಕ ಸ್ಮಾರ್ಟ್‌ಫೋನ್‌ಗಳಂತೆ 50-ಮೆಗಾಪಿಕ್ಸೆಲ್ ಅನ್ನು ನಿರೀಕ್ಷಿಸಬಹುದು ಹಾಗೂ 16-ಮೆಗಾಪಿಕ್ಸೆಲ್ primary camera ಹೊಂದಿದೆ.
ಇದು 5000mAh ಬ್ಯಾಟರಿ ಹೊಂದಿದೆ ಹಾಗೂ 33W ಫಾಸ್ಟ್ ಚಾರ್ಜಿಂಗ್ ಇದೆ. 

Redmi Note 11 ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳು Wi-Fi, GPS ಮತ್ತು USB ಟೈಪ್-C ಅನ್ನು ಒಳಗೊಂಡಿರುತ್ತದೆ.ಹಾಗೂ ಇದು 6.5 ಇಂಚಿನ AMOLED ಡಿಸ್ಪ್ಲೇ ಹೊಂದಿದೆ.
Exit mobile version