ಸಕ್ಕರೆ ಕಾಯಿಲೆ. ಇದು ಇತ್ತೀಚೆಗೆ ಜಾಸ್ತಿಯಾಗಿ ಜನರಲ್ಲಿ ಕಾಡುವ ಸಮಸ್ಯೆ. ಈ ಸಮಸ್ಯೆಯಿಂದಾಗಿ ಸಾಕಷ್ಟು ಜನರು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ . ಅದಷ್ಟು ಸಾಲದು ಎನ್ನುವುದಕ್ಕೆ ಆಹಾರದಲ್ಲೂ ಬದಲಾವಣೆಯನ್ನು ತರುವ ಪರಿಸ್ಥಿತಿ ಉಂಟಾಗುತ್ತದೆ .
ಇದಕ್ಕೆಲ್ಲಾ ಮುಖ್ಯ ಕಾರಣ ಆಧುನಿಕತೆ ಹಾಗೂ ಶಾರೀರಿಕ ಬದಲಾವಣೆ ಹಾಗೂ ಆಹಾರ ಪದ್ದತಿ . ಸರಿಯಾದ ಆರೋಗ್ಯದ ಗಮನವಿಲ್ಲದಿದ್ದರೆ ಸಕ್ಕರೆ ಕಾಯಿಲೆ ಕಟ್ಟಿಟ್ಟ ಬುತ್ತಿ . ಈ ಡಯಾಬಿಟಿಸ್ ಗೆ ಸರಿಯಾದ ಚಿಕಿತ್ಸೆ ಔಷಧಿಗಳು ಮಾಡಿದ್ರು ಸಂಪೂರ್ಣವಾಗಿ ಸಕ್ಕರೆ ಕಾಯಿಲೆ ಮನುಷ್ಯನ ದೇಹವನ್ನು ಬಿಟ್ಟು ದೂರ ಸರಿಯಲ್ಲ..
ಆದ್ರೆ ಯೋಗದಿಂದ ಸಕ್ಕರೆ ಕಾಯಿಲೆಯನ್ನು ಶಾಶ್ವತವಾಗಿ ದೂರ ಮಾಡಬಹುದು . ಪ್ರತಿದಿನ ಈ ಯೋಗಗಳನ್ನ ಮಾಡ್ತಾ ಬಂದ್ರೆ ಡಯಾಬಿಟಿಸ್ ಸಂಪೂರ್ಣ ನಿವಾರಣೆಯಾಗುತ್ತೆ ,ಅದು ಬಹಳ ಸರಳ ಯೋಗದಿಂದ ಈಸಿಯಾಗಿ ದೂರಮಾಡಬಹುದು. ಇದರ ಬಗ್ಗೆ ಯೋಗತರಬೇತುದಾರರು ಸಿಂಪಲ್ ಆಗಿ ಯೋಗಾಸನವನ್ನು ತಿಳಿಸಿಕೊಟ್ಟಿದ್ದಾರೆ . ಈ ಯೋಗಾಸವನ್ನು ನೋಡಲು ಈ ಕೆಳಗಿನ ವೀಡಿಯೋವನ್ನು ಕ್ಲಿಕ್ ಮಾಡಿ ವೀಕ್ಷಿಸಿ . ಜೊತೆಗೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ .