ಟಿ-20 ವಿಶ್ವಕಪ್‌ 2021: ತಂಡಗಳ ಗುಂಪು ಪ್ರಕಟ

ಹೊಸದಿಲ್ಲಿ, ಜು. 16: ಟಿ-20 ವಿಶ್ವಕಪ್‌ 2021ರ ತಂಡಗಳ ಗುಂಪನ್ನು ಐಸಿಸಿ ಘೋಷಿಸಿದೆ. ಈ ಬಾರಿ ಒಂದೇ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಸೇರಿಸಲಾಗಿದೆ.

ಸೂಪರ್‌-12ರ ಹಂತಕ್ಕಾಗಿ ಪಂದ್ಯಾವಳಿಯಲ್ಲಿ ಎರಡು ಗುಂಪುಗಳನ್ನು ರಚಿಸಲಾಗಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡನೇ ಗುಂಪಿನಲ್ಲಿವೆ. ಅಷ್ಟೇ ಅಲ್ಲದೇ, ನ್ಯೂಜಿಲೆಂಡ್‌ ಮತ್ತು ಅಫ್ಘಾನಿಸ್ತಾನ ಕೂಡ ಈ ಗುಂಪಿನಲ್ಲಿ ಇರಲಿವೆ.

ಗುಂಪು 1: ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌, ಆಸ್ಟ್ರೇಲಿಯಾ, ದಕ್ಷಿಣಾ ಆಫ್ರಿಕಾ, ವಿನ್ನರ್‌ ಗ್ರೂಪ್‌ ಎ, ರನ್ನರ್‌ ಅಪ್‌ ಗ್ರೂಪ್‌ ಬಿ

ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್‌, ಆಫ್ಘಾನಿಸ್ತಾನ, ರನ್ನರ್‌ ಅಪ್‌ ಗುಂಪು ಎ, ವಿಜೇತ ಗುಂಪು ಬಿ

ಗುಂಪು ಎ: ಶ್ರೀಲಂಕಾ, ಐರ್ಲೆಂಡ್‌, ನೆದರ್ಲೆಂಡ್‌, ನಮೀಬಿಯಾ

ಗುಂಪು ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್‌, ಪಪುವಾ ನ್ಯೂಗಿನಿಯಾ, ಓಮನ್

Exit mobile version