ಮಾಡುವುದೆಲ್ಲಾ 420 ಕೆಲಸ, ಮಾತಾಡೋದು ಮಾತ್ರ 400 ಸೀಟು ಗೆಲ್ಲುವ ಬಗ್ಗೆ: ನಟ ಪ್ರಕಾಶ್ ರಾಜ್.
ಯಾವುದೇ ಪಕ್ಷ ಹೀಗೆ ಮಾತನಾಡುವುದು ಅವರ ದುರಹಂಕಾರದ ಪ್ರತಿಬಿಂಬವಾಗಿರುತ್ತದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ .