ಭಾರತ್ ಬ್ರ್ಯಾಂಡ್ಗೆ ಬಳಕೆ ಆಗುತ್ತಿದೆಯೇ ಅಂಗನವಾಡಿ ಅಕ್ಕಿ !
ಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಭಾರತ್ ಅಕ್ಕಿಯನ್ನ ಪೂರೈಸಿತು. ಆದರೆ ಇದರಿಂದಾಗಿ ಈಗ ಹೊಡೆತ ಬಿದ್ದಿರುವುದು ಅಂಗನನವಾಡಿಗಳಿಗೆ! (Anganwadi rice in Bharat brand)