Tag: anti conversion law"

ಮತಾಂತರ ನಿಷೇಧ ಕಾಯ್ದೆ ಬೇಡ  – ಕ್ರೈಸ್ತ ಧರ್ಮಗುರುಗಳ ಮನವಿ

ಮತಾಂತರ ನಿಷೇಧ ಕಾಯ್ದೆ ಬೇಡ – ಕ್ರೈಸ್ತ ಧರ್ಮಗುರುಗಳ ಮನವಿ

ಸಾವಿರಾರು ಮಕ್ಕಳು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದುತ್ತಿದ್ದಾರೆ. ಯಾವ ಮಕ್ಕಳು ಮತಾಂತರ ಆಗಿಲ್ಲ. ಹೀಗಾಗಿ ಇದಕ್ಕಾಗಿ ಪ್ರತ್ಯೇಕ ಮಸೂದೆಯ ಅಗತ್ಯವಿಲ್ಲ ಎಂದಿದ್ದಾರೆ.