ಮಳೆಗಾಲದಲ್ಲಿ ನೀರು ಹೇಗೆ ಕುಡಿಯಬೇಕು? ಇದು ಗೊತ್ತಿರಲೇಬೇಕು.
ದೇಹದ ಆರೋಗ್ಯ ರಕ್ಷಣೆಗೆ ನೀರು ಬೇಕೆ ಬೇಕು ಹಾಗಾಗಿ ತಜ್ಞರ ಪ್ರಕಾರ ದಿನವೊಂದಕ್ಕೆ ಮಳೆಗಾಲದ ಹೆಚ್ಚು ದಣಿಯದ ದೇಹಕ್ಕೆ 3-3.5 ಲೀಟರ್ ನೀರು ಅವಶ್ಯಕವಾಗಿದೆ.

ಸಲಾಡಿನಲ್ಲಿರುವ ನಾರಿನ ಅಂಶವು ಸಕ್ಕರೆ ಕಾಯಿಲೆ ಇರುವವರಿಗೆ ಬ್ಲಡ್ ಶುಗರ್ ಲೆವಲ್ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.