Tag: Bajan Lal Sharma

ಪಕ್ಷನಿಷ್ಠ ಕರಸೇವಕನಿಗೆ ರಾಜಸ್ಥಾನದ ಸಿಎಂ ಪಟ್ಟ ನೀಡಿದ ಬಿಜೆಪಿ..!

ಪಕ್ಷನಿಷ್ಠ ಕರಸೇವಕನಿಗೆ ರಾಜಸ್ಥಾನದ ಸಿಎಂ ಪಟ್ಟ ನೀಡಿದ ಬಿಜೆಪಿ..!

ರಾಜಸ್ಥಾನದ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಈ ನಿರ್ಧಾರ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.