ಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರು
ಭಜರಂಗ್ ಪೂನಿಯಾ(Bajrang Punia), ದೀಪಕ್ ಪೂನಿಯಾ(Deepak Punia) ಹಾಗೂ ಸಾಕ್ಷಿ ಮಲಿಕ್(Sakshi Malik) ಆಯಾ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.