ನಂದಿನಿ ಹಾಲಿನ ಪ್ಯಾಕಿಂಗ್ ಗೆ ಇನ್ಮುಂದೆ ಹೊಸ ರೂಪ: ಮೆಕ್ಕೆಜೋಳದಲ್ಲಿ ತಯಾರಾಗಲಿದೆ ಹಾಲಿನ ಪ್ಯಾಕೆಟ್
Nandini milk packaging to get a new look ಈ ಯೋಜನೆ ಜಾರಿಯಾದರೆ ಪರಿಸರಸ್ನೇಹಿ ಹಾಲಿನ ಪ್ಯಾಕೆಟ್ಗಳು ಗ್ರಾಹಕರ ಮನೆ ಸೇರಲಿವೆ.
Nandini milk packaging to get a new look ಈ ಯೋಜನೆ ಜಾರಿಯಾದರೆ ಪರಿಸರಸ್ನೇಹಿ ಹಾಲಿನ ಪ್ಯಾಕೆಟ್ಗಳು ಗ್ರಾಹಕರ ಮನೆ ಸೇರಲಿವೆ.
ರಾಜ್ಯದಲ್ಲಿ ನೋಂದಣಿಯಾಗಿರುವ ಒಟ್ಟು 26 ಲಕ್ಷ ರೈತರ ಪೈಕಿ 9 ಲಕ್ಷ ರೈತರು ದಿನಕ್ಕೆ ಸರಾಸರಿ 80 ರಿಂದ 84 ಲಕ್ಷ ಲೀಟರ್ ಹಾಲು ಪೂರೈಸುತ್ತಿದ್ದಾರೆ.