Tag: Bannerghatta national park

ಅಯ್ಯೋ ಪಾಪ : ಬನ್ನೇರುಘಟ್ಟ ಉದ್ಯಾನವನದಲ್ಲಿ ಒಂದೇ ವಾರದಲ್ಲಿ 15 ಜಿಂಕೆಗಳ ಸಾವು !

ಅಯ್ಯೋ ಪಾಪ : ಬನ್ನೇರುಘಟ್ಟ ಉದ್ಯಾನವನದಲ್ಲಿ ಒಂದೇ ವಾರದಲ್ಲಿ 15 ಜಿಂಕೆಗಳ ಸಾವು !

ಕೆಲವು ದಿನಗಳ ಹಿಂದೆ ವೈರಸ್ ನಿಂದಾಗಿ 7 ಚಿರತೆಮರಿಗಳು ಸಾವನಪ್ಪಿದ್ದವು. ಈ ಬೆನ್ನಲ್ಲೇ ಬನ್ನೇರುಘಟ್ಟ ಉದ್ಯಾನವನದಲ್ಲಿ ಒಂದು ವಾರದಲ್ಲಿ 15 ಜಿಂಕೆಮರಿಗಳು ಸಾವನ್ನಪ್ಪಿವೆ.