ಕಂಡಕಂಡಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್ ಕಟ್ಟುವಂತಿಲ್ಲ: ಜಾಹೀರಾತು ಮುಕ್ತ ಅಭಿಯಾನ ಆರಂಭಿಸಿದ ಬಿಬಿಎಂಪಿ.
ಇನ್ನು ಮುಂದೆ ಬೆಂಗಳೂರು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ಭಿತ್ತಿಪತ್ರಗಳು ಇನ್ನಿತರ ಜಾಹೀರಾತುಗಳನ್ನು ಹಾಕುವಂತಿಲ್ಲ.
ಇನ್ನು ಮುಂದೆ ಬೆಂಗಳೂರು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ಭಿತ್ತಿಪತ್ರಗಳು ಇನ್ನಿತರ ಜಾಹೀರಾತುಗಳನ್ನು ಹಾಕುವಂತಿಲ್ಲ.
53 ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಪೈಕಿ 15 ಮಂದಿಗೆ ಜಾಮೀನು ಸಿಕ್ಕಿದ್ದು, ಗುರುವಾರ ತಡರಾತ್ರಿ ಸದ್ಯ ಅವರೆಲ್ಲಾ ಜೈಲಿ ನಿಂದ ಹೊರಬಂದಿದ್ದಾರೆ.