ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ವೀರಪ್ಪಮೊಯ್ಲಿ ಕಣಕ್ಕೆ? ಬಿಜೆಪಿ ಮಣಿಸಲು ಭರ್ಜರಿ ಪ್ಲಾನ್
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸದ್ಯ ಬಿಜೆಪಿ ತೆಕ್ಕೆಯಲ್ಲಿದೆ. ಆದ್ರೆ ಇದನ್ನು ವಶ ಪಡಿಸಿಕೊಳ್ಳಲು ಕಾಂಗ್ರೆಸ್ ಸದ್ದಿಲದೆ ಕೆಲಸ ಮಾಡುತ್ತಿದೆ.