ರಕ್ತದೊತ್ತಡದ ಕಾಯಿಲೆ ನಿಯಂತ್ರಣದಲ್ಲಿಡುವ ಪಾನೀಯಗಳು ಯಾವುವು ನಿಮಗೆ ಗೊತ್ತಿದೀಯಾ?
ಬೆಳಗಿನ ಜಾವ ಕೆಲವೊಂದು ಪಾನೀಯಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.
ಬೆಳಗಿನ ಜಾವ ಕೆಲವೊಂದು ಪಾನೀಯಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.
ಸಾಮಾನ್ಯವಾಗಿ ಬೇಸಿಗೆಯ ಸುಡು ಬಿಸಿಲು ಹಲವರಿಗೆ ಆರೋಗ್ಯದಲ್ಲಿ ಕಿರಿಕಿರಿಯನ್ನುಂಟು ಮಾಡಿದರೆ ಇನ್ನು ಕೆಲವರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.