Tag: Bombay High Court

ಹಮಾರೆ ಬಾರಹ್’ ಚಿತ್ರ ಬಿಡುಗಡೆಗೆ ಹೈಕೋರ್ಟ್ ಅನುಮತಿ

ಹಮಾರೆ ಬಾರಹ್’ ಚಿತ್ರ ಬಿಡುಗಡೆಗೆ ಹೈಕೋರ್ಟ್ ಅನುಮತಿ

ಮುಸ್ಲಿಂ ಸಮುದಾಯದ ತೀವ್ರ ವಿರೋಧದಿಂದಾಗಿ ಕರ್ನಾಟಕದಲ್ಲಿ ನಿಷೇಧವಾಗಿರುವ ‘ಹಮಾರೆ ಬಾರಹ್ ಎಂಬ ಹಿಂದಿ ಚಿತ್ರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.

Divorce

ವಿಚ್ಚೇದನಕ್ಕೂ ಮೊದಲೇ ಗಂಡನ ಮನೆ ತೊರೆದರೆ ವಾಸಸ್ಥಾನದ ಹಕ್ಕಿಲ್ಲ : ಹೈಕೋರ್ಟ್‌

ಡಿವಿ ಕಾಯಿದೆಯ ಸೆಕ್ಷನ್ 17 ನಿವಾಸದ ಹಕ್ಕನ್ನು ಅನುಮತಿಸುತ್ತದೆ. ಆದರೆ ವಿಚ್ಛೇದನ ಸಿಗುವ ತನಕ ಮಹಿಳೆಯು ಗಂಡನ ಮನೆಯಲ್ಲಿ ವಾಸಿಸುತ್ತಿದ್ದರೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು.