ಆರೋಗ್ಯಕ್ಕೆ ಬಲು ಸೊಗಸು ಸೋರೆಕಾಯಿ
Health benefits of Gourd ನೀರಿನಾಂಶ ಇರುವುದರಿಂದ ಅಷ್ಟಾಗಿ ರುಚಿ ಎನಿಸುವುದಿಲ್ಲ. ಆದರೆ ಇದನ್ನು ಖಾದ್ಯದ ರೂಪದಲ್ಲಿ ತಯಾರಿಸಿ ತಿನ್ನ ಬಹುದಾಗಿದೆ.
Health benefits of Gourd ನೀರಿನಾಂಶ ಇರುವುದರಿಂದ ಅಷ್ಟಾಗಿ ರುಚಿ ಎನಿಸುವುದಿಲ್ಲ. ಆದರೆ ಇದನ್ನು ಖಾದ್ಯದ ರೂಪದಲ್ಲಿ ತಯಾರಿಸಿ ತಿನ್ನ ಬಹುದಾಗಿದೆ.
ಬಾಟಲ್ ಸೋರೆಕಾಯಿಯನ್ನು ಅನೇಕ ಆರೋಗ್ಯ ಪರಿಸ್ಥಿತಿಗಳಿಗೆ ಸಹಾಯ ಮಾಡಲು ಸಾಂಪ್ರದಾಯಿಕವಾಗಿ ಅದರ ಪ್ರಯೋಜನಗಳಿಗಾಗಿ ಇದನ್ನು ಬಳಸಲಾಗುತ್ತದೆ.
ಸೋರೆಕಾಯಿ ರಸ ಅಥವಾ ಜ್ಯೂಸ್ ದೇಹಕ್ಕೆ ತುಂಬಾ ಒಳ್ಳೆಯದಾಗಿದ್ದು, ತಿಂಗಳಿಗೆ ನಾಲ್ಕು ಬಾರಿಯಾದರೂ ನೀವು ಇದನ್ನು ಕುಡಿಯಲೇಬೇಕು.