ಗೋಲ್ಡನ್ ಗ್ಲೋಬ್ ಗೆದ್ದ ‘RRR’ ಸಿನಿಮಾ; ನಿರ್ಮಾಪಕ ದಾನಯ್ಯ ಅವರಿಗೆ ಚಿತ್ರತಂಡದಿಂದಲೇ ಅವಮಾನ ?
ಆಸ್ಕರ್ ಪ್ರಶಸ್ತಿ ನಂತೆಯೇ ಪ್ರತಿಷ್ಠಿತವಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿರೋದು ಭಾರತೀಯ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿಯೇ ಹೆಮ್ಮೆ ತಂದು ಕೊಟ್ಟಿದೆ.
ಆಸ್ಕರ್ ಪ್ರಶಸ್ತಿ ನಂತೆಯೇ ಪ್ರತಿಷ್ಠಿತವಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿರೋದು ಭಾರತೀಯ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿಯೇ ಹೆಮ್ಮೆ ತಂದು ಕೊಟ್ಟಿದೆ.
ಪ್ರಸಕ್ತ 2022 ರಲ್ಲಿ ಜಗ ಮೆಚ್ಚಿದ, ಬಾಕ್ಸ್ ಆಫೀಸ್ ಕಲೆಕ್ಷನ್ ಕಬಳಿಸಿದ ಸಿನಿಮಾಗಳು ಯಾವುದು, ಆಯಾ ಸಿನಿಮಾಗಳ ನಾಯಕ ನಟರು ಯಾರು?
35 ದಿನಗಳ ಅವಧಿಯಲ್ಲಿ 305 ಕೋಟಿಗೂ ಹೆಚ್ಚು ಹಣ ಗಳಿಸಿ, ನಮ್ಮ ಕನ್ನಡ ಸಿನಿಮಾವೇ ಆದ 'ಕೆ.ಜಿ.ಎಫ್ ೧'(KGF) ಚಿತ್ರದ ದಾಖಲೆಯನ್ನು ಮುರಿದು ಮುನ್ನುಗ್ಗಿದೆ.
‘ಕಾಂತಾರ’ ಹಿಂದಿ ಹಾಗೂ ತೆಲುಗು ವರ್ಷನ್ ಕೂಡ ಪ್ರೇಕ್ಷಕರ ಮನ ಸೂರೆಗೊಂಡಿದ್ದು, ಕಾಂತಾರ ಕ್ರೇಜ್ ಇನ್ನೂ ಹೆಚ್ಚಾಗಿದೆ. ಇತ್ತ, ವಾರಾಂತ್ಯದಲ್ಲಿ ಮಲಯಾಳಂ ವರ್ಷನ್ ಕೂಡ ಸದ್ದು ಮಾಡುತ್ತಿದೆ.