Visit Channel

Tag: Bridge

ಉದ್ಘಾಟನೆಯಾದ ಕ್ಷಣವೇ ಕುಸಿದು ಬಿದ್ದ ಸೇತುವೆ ; ವೀಡಿಯೋ ವೈರಲ್!

ಉದ್ಘಾಟನೆಯಾದ ಕ್ಷಣವೇ ಕುಸಿದು ಬಿದ್ದ ಸೇತುವೆ ; ವೀಡಿಯೋ ವೈರಲ್!

ಉದ್ಘಾಟನೆ ವೇಳೆ ಸೇತುವೆ ಕುಸಿದ ವೀಡಿಯೋ(Video) ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡುತ್ತಿದ್ದು, ನೆಟ್ಟಿಗರು ಸೇತುವೆ ನಿರ್ಮಾಣದ ಗುಣಮಟ್ಟವನ್ನು ಪ್ರಶ್ನಿಸಿ ಟ್ವೀಟ್(Tweet) ಮಾಡಿದ್ದಾರೆ