ಲೋಕಸಮರ 2024: ಬಿಜೆಪಿಯಿಂದ ಯಾವ ಜಾತಿಗೆ ಎಷ್ಟು ಟಿಕೆಟ್..?
9 ಹಾಲಿ ಸಂಸದರನ್ನು ಕೈಬಿಟ್ಟಿರುವ ಬಿಜೆಪಿ ಹೈಕಮಾಂಡ್, ಕೆಲ ಹೊಸ ಮುಖಗಳಿಗೆ ಮಣೆ ಹಾಕಿದೆ. ಪ್ರಬಲ ಜಾತಿಗಳಿಗೂ ಪ್ರಾತಿನಿಧ್ಯ ನೀಡಿರುವ ಸಂದೇಶ ರವಾನಿಸಿದೆ.