Job News 2025 : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ : ಅರ್ಜಿಗೆ ಜ.12 ಕೊನೆ ದಿನ
Jobs in Central bank of India ಜನವರಿ 12 2025 ಕೊನೆ ದಿನವಾಗಿದೆ. BA, BE, B.Tech, B.Sc, MCA ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
Jobs in Central bank of India ಜನವರಿ 12 2025 ಕೊನೆ ದಿನವಾಗಿದೆ. BA, BE, B.Tech, B.Sc, MCA ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ದೇಶದ ಪ್ರತಿಷ್ಠಿತ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು 484 ಸಫಾಯಿ ಕರ್ಮಚಾರಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.