ಮೈಸೂರು ಸಿಟಿ ಬಸ್ಸಿನಲ್ಲಿ ಅಚ್ಚ ಕನ್ನಡದಲ್ಲಿ ಸ್ಟಾಪ್ ಕೊಡುವ ನಿರ್ವಾಹಕ!
'ಪ್ರಾದೇಶಿಕ ಸಾರಿಗೆ ಕಚೇರಿ' ಎಂದೇ ಕೂಗಿದರು! ಮುಂದಿನ ಸ್ಟಾಪ್ ಗಳಿಗೆ ಏನೆನ್ನಬಹುದು ಎಂದು ನಿರೀಕ್ಷಿಸತೊಡಗಿದೆ.