Visit Channel

cobra

snake

ಕೇರಳದ ‘ಪ್ರಖ್ಯಾತ’ ಉರಗ ಸಂರಕ್ಷಕ ವಾವಾ ಸುರೇಶ್‍ಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ!

ಕೇರಳದ ಖ್ಯಾತ ಉರಗ ಸ್ನೇಹಿ ವಾವ ಸುರೇಶ್(Vava Suresh) ವಿಷಯುಕ್ತ ಹಾವಿನ ಕಡಿತಕ್ಕೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ವಾವ ಸುರೇಶ್ ಅವರ ಆರೋಗ್ಯ ಶೀಘ್ರವಾಗಿ ಚೇತರಿಸಿಕೊಳ್ಳಲ್ಲಿ ಎಂದು ಲಕ್ಷಾಂತರ ಉರಗ ಪ್ರೇಮಿಗಳು ಪ್ರಾರ್ಥಸಿಕೊಳ್ಳತ್ತಿದ್ದಾರೆ.