
ಭಾರತದಲ್ಲಿ 24 ಗಂಟೆಗಳಲ್ಲಿ 3,207 ಹೊಸ ಕೋವಿಡ್ ಪ್ರಕರಣಗಳು ದಾಖಲು!
ಭಾರತವು(India) ಕಳೆದ 24 ಗಂಟೆಗಳಲ್ಲಿ 3,207 ಹೊಸ ಕೋವಿಡ್(Covid 19) ಪ್ರಕರಣಗಳು, 29 ವೈರಸ್ ಸಂಬಂಧಿತ ಸಾವುಗಳನ್ನು ದಾಖಲಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ 0.05 ಪ್ರತಿಶತವನ್ನು ಒಳಗೊಂಡಿವೆ.
ಭಾರತವು(India) ಕಳೆದ 24 ಗಂಟೆಗಳಲ್ಲಿ 3,207 ಹೊಸ ಕೋವಿಡ್(Covid 19) ಪ್ರಕರಣಗಳು, 29 ವೈರಸ್ ಸಂಬಂಧಿತ ಸಾವುಗಳನ್ನು ದಾಖಲಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ 0.05 ಪ್ರತಿಶತವನ್ನು ಒಳಗೊಂಡಿವೆ.
ರಾಜ್ಯದಲ್ಲಿ ಕೋವಿಡ್(Covid 19) 4ನೇ ಅಲೆಯ ಮುನ್ಸೂಚನೆ ದೊರೆತ್ತಿದ್ದು, ಕೋವಿಡ್ ಸೊಂಕಿನ ಹರಡುವಿಕೆ ತಡೆಯುವುದು ಅಗತ್ಯವಾಗಿದೆ.
ಸದ್ಯ ಇದೇ ಮಾದರಿ ಕರ್ನಾಟಕಕ್ಕೂ ಎದುರಾಗಬಹುದಾ ಎಂಬ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಇಂಥ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಬಹುದು.
ಇದು ಪ್ರತಿ ಸೋಂಕಿತ ವ್ಯಕ್ತಿಯು ರಾಷ್ಟ್ರ ರಾಜಧಾನಿಯಲ್ಲಿ ಇತರ ಇಬ್ಬರಿಗೆ ಎಂಬಂತೆ ಸೋಂಕು ಹರಡಿಸುತ್ತಿದ್ದಾರೆ ಎಂದು ಸೂಚಿಸುತ್ತದೆ.
ಕೋವಿಡ್ 19(Covid 19) ಪ್ರಕರಣಗಳು ದೆಹಲಿಯಲ್ಲಿ(Delhi) ಉಪಟಳಗೊಂಡಿದ್ದು, 2,000ಕ್ಕೂ ಹೆಚ್ಚು ಹೊಸ ಕೇಸ್ಗಳು ಸತತ ಮೂರನೇ ದಿನವು ಏರಿಕೆಗೊಂಡಿದೆ.
ಭಾರತದಲ್ಲಿ(India) ಇಂದು 1,247 ಹೊಸ ಕೋವಿಡ್-19(Covid-19) ಪ್ರಕರಣಗಳು ವರದಿಯಾಗಿವೆ.
ದೆಹಲಿಯ(New Delhi) ಕೋವಿಡ್ -19(Covid 19) ಪ್ರಕರಣಗಳು ಮತ್ತು ಪಾಸಿಟಿವಿಟಿ(Positivity) ದರವು ಕಳೆದ ಕೆಲವು ದಿನಗಳಿಂದ ದಿಢೀರ್ ಏರಿಕೆಯನ್ನು ಕಂಡಿದೆ.
ಹಲವರಲ್ಲಿ ಪತ್ತೆಯಾದ ಕೋವಿಡ್ ಸಂಬಂಧಿತ ಸೊಂಕುಗಳು, ಕೋವಿಡ್ ರೀತಿಯಲ್ಲೇ ಕಂಡಿದ್ದು, ಕೋವಿಡ್ ದೋಷಾರೋಪಣೆಯನ್ನು ಪರಿಶೀಲಿಸಲು ಅವುಗಳಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಅಳವಡಿಸಿ ನೋಡಿದಾಗ ಎಲ್ಲಾ ಒಮಿಕ್ರಾನ್ ಎಂಬ ಮಾಹಿತಿ ದೊರೆತಿದೆ.