ಇಂಧನ ಇಲಾಖೆಗೆ ಶೀಘ್ರದಲ್ಲೇ 2,000 ಲೈನ್ಮೆನ್ಗಳ ನೇಮಕ: ಸಚಿವ ಕೆ.ಜೆ.ಜಾರ್ಜ್
ಲೈನ್ಮೆನ್ಗಳ ಹುದ್ದೆಗೆ ರಾಜ್ಯಾದ್ಯಂತ ಒಂದೇ ದಿನ ನೇಮಕ ಪ್ರಕ್ರಿಯೆ ನಡೆಯಲಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಲೈನ್ಮೆನ್ಗಳ ಹುದ್ದೆಗೆ ರಾಜ್ಯಾದ್ಯಂತ ಒಂದೇ ದಿನ ನೇಮಕ ಪ್ರಕ್ರಿಯೆ ನಡೆಯಲಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ರೈತರ ಪಂಪ್ ಸೆಟ್ಗಳಿಗೆ ಟ್ರಾನ್ಸ್ಫರ್ಮರ್ ಮತ್ತು ಬೇಕಾದ ಮೂಲ ಸೌಲಭ್ಯ ಒದಗಿಸುವ ಯೋಜನೆಯನ್ನು ರದ್ದು, ರಾಜ್ಯ ಕಾಂಗ್ರೆಸ್ಸ ರೈತರಿಗೆ ಟ್ರಾನ್ಸ್ಫರ್ಮರ್ ಶಾಕ್ ನೀಡಿದೆ.