World Bicycle Day: ಸಾರ್ವಕಾಲಿಕ ಮಿತ್ರ ಸೈಕಲ್ – ಆರೋಗ್ಯಕ್ಕೂ ಸೈ, ಪ್ರಯಾಣಕ್ಕೂ ಜೈ!
ರಸ್ತೆಗಳಲ್ಲಿ ಸೈಕಲ್ ತುಳಿಯಲು ಹಿಂದೇಟು ಹಾಕುವ ಮಂದಿ ಮನೆಯ ಮೂಲೆಯಲ್ಲೇ ಕುಳಿತು ತುಳಿಯುವಂತಹ ಅತ್ಯಾಧುನಿಕ ವ್ಯಾಯಾಮ ಸಾಧನಗಳು ಇಂದು ನಮ್ಮ ಮುಂದಿವೆ.
ರಸ್ತೆಗಳಲ್ಲಿ ಸೈಕಲ್ ತುಳಿಯಲು ಹಿಂದೇಟು ಹಾಕುವ ಮಂದಿ ಮನೆಯ ಮೂಲೆಯಲ್ಲೇ ಕುಳಿತು ತುಳಿಯುವಂತಹ ಅತ್ಯಾಧುನಿಕ ವ್ಯಾಯಾಮ ಸಾಧನಗಳು ಇಂದು ನಮ್ಮ ಮುಂದಿವೆ.
ಬೇಸಿಗೆಯ ಕಾಲದಲ್ಲಿಯು ತಮ್ಮ ಆಹ್ಲಾದಕರವಾದ ಋತುಮಾನಕ್ಕೆ ತುಂಬಾ ಜನಪ್ರಿಯವಾಗಿದೆ. ಕುಟಂಬದ ಸದಸ್ಯರ ಜೊತೆ, ಸ್ನೇಹಿತರ ಜೊತೆ ಪ್ರಯಾಣ ಬೆಳೆಸಲು ಹೇಳಿ ಮಾಡಿಸಿದ ತಾಣಗಳಿವು.