Tag: Dalit Woman

ದಲಿತ ಮಹಿಳೆ ನೀರು ಕುಡಿದ ನಂತರ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಣ : ತನಿಖೆಗೆ ಆದೇಶ

ದಲಿತ ಮಹಿಳೆ ನೀರು ಕುಡಿದ ನಂತರ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಣ : ತನಿಖೆಗೆ ಆದೇಶ

ನೀರು ಸಂಗ್ರಹಣಾ ತೊಟ್ಟಿ ಸಾರ್ವಜನಿಕ ಆಸ್ತಿಯಾಗಿದ್ದು, ಪ್ರತಿಯೊಬ್ಬರೂ ಅದರಲ್ಲಿ ನೀರು ಕುಡಿಯಬಹುದು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದರು.