ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಭಾರೀ ಏರಿಳಿತ: ಪ್ಲೇ-ಆಫ್ಗಾಗಿ 8 ತಂಡಗಳ ಪೈಪೋಟಿ
2025 IPL 8 teams for playoffs ಸದ್ಯದ ಅಂಕಪಟ್ಟಿ ನೋಡೋದಾದ್ರೆ 11 ಪಂದ್ಯಗಳಲ್ಲಿ 8 ಮ್ಯಾಚ್ ಗೆದ್ದಿರುವ ಆರ್ಸಿಬಿ 16 (RCB 16) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
2025 IPL 8 teams for playoffs ಸದ್ಯದ ಅಂಕಪಟ್ಟಿ ನೋಡೋದಾದ್ರೆ 11 ಪಂದ್ಯಗಳಲ್ಲಿ 8 ಮ್ಯಾಚ್ ಗೆದ್ದಿರುವ ಆರ್ಸಿಬಿ 16 (RCB 16) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಅತ್ಯುತ್ತಮ ದಾಖಲೆಯನ್ನು ಹೊಂದಿದೆ
ಮೈದಾನದಲ್ಲಿ ಸಿಕ್ಸ್ ಬಾರಿಸುವ ಮೂಲಕ ತಾನು ಫಿಟ್ ಮತ್ತು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದೇನೆ ಎಂದು ತೋರಿಸಿದ್ದಾರೆ.
ಅಬ್ದುಲ್ ಸಮದ್ 28 ಹಾಗೂ ರಶೀದ್ ಖಾನ್ 22 ರನ್‌ಗಳ ನೆರವಿನಿಂದ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 134 ರನ್‌ಗಳಿಸಲಷ್ಟೇ ಶಕ್ತವಾಯಿತು.