Tag: Digital

RBI

RBI ಬಡ್ಡಿದರವನ್ನು 40 ಬಿಪಿಎಸ್ ನಿಂದ 4.4%ಗೆ ಹೆಚ್ಚಳ : ಶಕ್ತಿಕಾಂತ್ ದಾಸ್!

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ ತನ್ನ ಮಾನದಂಡದ ಬಡ್ಡಿದರವನ್ನು 40 ಬಿಪಿಎಸ್‌ಗಳಷ್ಟು ನಿಗದಿತ ನೀತಿ ಪರಾಮರ್ಶೆಯಲ್ಲಿ ಹೆಚ್ಚಿಸಿದೆ.

bitcoin

ನೆಲಕಚ್ಚಿದ ಬಿಟ್‌ಕಾಯಿನ್ ಬೆಲೆ ; ಇತರ ಕ್ರಿಪ್ಟೋಕರೆನ್ಸಿಗಳ ಬೆಲೆಯ ವಿವರ ಇಲ್ಲಿದೆ!

ಇಥೇರಿಯಮ್ (Ethereum) ಸೇರಿದಂತೆ ಇತರ ಪ್ರಮುಖ ಕ್ರಿಪ್ಟೋಕರೆನ್ಸಿಗಳು(Cryptocurrency), ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯು ಬಾಷ್ಪಶೀಲ ಕ್ರಮದಲ್ಲಿ ಕುಸಿತವನ್ನು ಕಂಡಿದೆ.

sensex

ಕೆಳ ಕ್ರಮಾಂಕ ಕಂಡ ಸೆನ್ಸೆಕ್ಸ್!

ಈ ವಾರ US ಫೆಡರಲ್ ರಿಸರ್ವ್‌ನಿಂದ ನಿರೀಕ್ಷಿತ ದರ ಹೆಚ್ಚಳಕ್ಕಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಕಾಯುತ್ತಿದ್ದ ಕಾರಣ, ಸೆನ್ಸೆಕ್ಸ್(Sensex) ಮತ್ತು ನಿಫ್ಟಿ(Nifty) ಕೆಂಪು ಬಣ್ಣದಲ್ಲಿ ಮುಂದುವರೆದಿವೆ.

bitcoin

ಬಿಟ್‌ಕಾಯಿನ್ ಬೆಲೆ $40,000 ; ಇತರ ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿದೆ ಇಲ್ಲಿದೆ ಮಾಹಿತಿ!

ಎಥೆರಿಯಮ್(Ethereum) ಮತ್ತು ಇತರ ಕ್ರಿಪ್ಟೋಕರೆನ್ಸಿಗಳು(Cryptocurrency), ಕೊಯಿಂಡೆಸ್ಕ್ ಡೇಟಾದ ಪ್ರಕಾರ, ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ.

bitcoin

ಬಿಟ್‌ಕಾಯಿನ್ ಬೆಲೆ ಕುಸಿತ ; ಇತರ ಕ್ರಿಪ್ಟೋಕರೆನ್ಸಿಗಳ ದರ ಎಷ್ಟಿದೆ ಇಲ್ಲಿದೆ ಮಾಹಿತಿ!

ಕ್ರಿಪ್ಟೋಕರೆನ್ಸಿಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಬುಧವಾರ ಬಿಟ್‌ಕಾಯಿನ್‌ನ ಬೆಲೆ $ 40,000 ಕ್ಕಿಂತ ಕಡಿಮೆಯಾಗಿದೆ.

ambani

ಗೌತಮ್ ಅದಾನಿ ಈಗ ಗೂಗಲ್ ಸಂಸ್ಥಾಪಕರಿಗಿಂತ ಶ್ರೀಮಂತ ; ಮುಖೇಶ್ ಅಂಬಾನಿಯೊಂದಿಗೆ ಪೈಪೋಟಿ!

ಅಧ್ಯಕ್ಷ ಗೌತಮ್ ಅದಾನಿ(Gowtham Adhani) ಈಗ ಗೂಗಲ್(Google) ಸಂಸ್ಥಾಪಕರಾದ ಲ್ಯಾರಿ ಪೇಜ್(Lary Page) ಮತ್ತು ಸೆರ್ಗೆ ಬ್ರಿನ್‌ಗಿಂತ(Serge Brin) ಶ್ರೀಮಂತರಾಗಿದ್ದಾರೆ.

Page 2 of 5 1 2 3 5