ಚುನಾವಣಾ ಬಾಂಡ್ ಹಗರಣ ಭಾಗ-1: ರಾಜಕೀಯ ಪಕ್ಷಗಳಿಗೆ ಅತೀ ಭ್ರಷ್ಟ, ಬೋಗಸ್ ಕಂಪನಿಗಳಿಂದೆಲ್ಲಾ ದೇಣಿಗೆ!
ಈ ಪ್ರಕರಣವನ್ನು ಚುನಾವಣೆ ಮುಗಿಯುವವರೆಗೂ ಚುನಾವಣಾ ಬಾಂಡ್ ಹಗರಣ ಬಹಿರಂಗವಾಗದಂತೆ ತಡೆಯಲು ಕೇಂದ್ರ ಸರ್ಕಾರ ಹರಸಾಹಸ ಮಾಡಿತ್ತು.
ಈ ಪ್ರಕರಣವನ್ನು ಚುನಾವಣೆ ಮುಗಿಯುವವರೆಗೂ ಚುನಾವಣಾ ಬಾಂಡ್ ಹಗರಣ ಬಹಿರಂಗವಾಗದಂತೆ ತಡೆಯಲು ಕೇಂದ್ರ ಸರ್ಕಾರ ಹರಸಾಹಸ ಮಾಡಿತ್ತು.
ಯಾವುದೇ ಪಕ್ಷ ಹೀಗೆ ಮಾತನಾಡುವುದು ಅವರ ದುರಹಂಕಾರದ ಪ್ರತಿಬಿಂಬವಾಗಿರುತ್ತದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ .
ಬಿಜೆಪಿ ಕೋಟ್ಯಾಂತರ ರೂಪಾಯಿ ದೇಣಿಗೆ ಪಡೆದಿದ್ದರೂ, ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಿಡಿಕಾರಿದ್ದಾರೆ.