ಮುಸ್ಲಿಂ ಎಂದು ಬಿಂಬಿಸುತ್ತಾ ನಕಲಿ ಫೇಸ್ ಬುಕ್ ಖಾತೆ ಬಳಕೆ ; ಉದ್ರೇಕಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯ ಬಂಧನ!
ಸಾಮಾಜಿಕ ಜಾಲತಾಣದಲ್ಲಿ(Social Media) ನಕಲಿ(Fake) ಖಾತೆ ಸೃಷ್ಟಿಸಿ ಮುಸ್ಲಿಂ(Muslim) ವ್ಯಕ್ತಿಯಂತೆ ಬಿಂಬಿಸುತ್ತಾ ಆಕ್ರೋಶ ಭರಿತ ಪೋಸ್ಟ್ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.