Tag: fakedressed

kolkata

ಸೇನೆಯ ಲೆಫ್ಟಿನೆಂಟ್ ಎಂದು ಸುಳ್ಳು ಹೇಳಿ ಪೋಸ್ ಕೊಟ್ಟ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

22 ವರ್ಷದ ಶಿವಂ ಪಾಂಡೆ ಎಂದು ಗುರುತಿಸಲಾದ ವ್ಯಕ್ತಿ, ತಾನು ಸೇನೆಯಲ್ಲಿ ಲೆಫ್ಟಿನೆಂಟ್ ಎಂದು ಹೇಳಿಕೊಂಡಿದ್ದಾನೆ ಮತ್ತು ಸಾಕಷ್ಟು ಪೋಸ್ಟ್‌ ಗಳನ್ನು ಹಾಕಿರುವುದು ತಿಳಿದುಬಂದಿದೆ.