ಶ್ರಿಲಂಕಾ ಆರ್ಥಿಕ ಬಿಕ್ಕಟ್ಟು ; 24 ಗಂಟೆಯೊಳಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಲಿ ಸಬ್ರಿ! ಅಲಿ ಸಬ್ರಿ(Ali Sabri) ಅವರು 24 ಗಂಟೆಗಳ ಅವಧಿಯೊಳಗೆ ತಮಗೆ ನೀಡಲಾಗಿದ್ದ ಹಣಕಾಸು ಸಚಿವ(Finance Minister) ಸ್ಥಾನಕ್ಕೆ ರಾಜೀನಾಮೆ ನೀಡಿದರು