ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಇನ್ಮುಂದೆ ತೃತೀಯ ಲಿಂಗಿಗಳಿಗೂ ಸಿಗಲಿದೆ ಗೃಹಲಕ್ಷ್ಮೀ ಹಣ
ಇಷ್ಟು ದಿನ ಮನೆ ಯಜಮಾನಿಯರು ಮಾತ್ರ ಪಡೀತಾ ಇದ್ದ ಗೃಹಲಕ್ಷ್ಮೀ ಯೋಜನೆಯ ಹಣ ಇನ್ನುಮುಂದೆ ತೃತೀಯ ಲಿಂಗ ಜನಾಂಗದವರು ಪಡೆಯಲಿದ್ದಾರೆ.
ಇಷ್ಟು ದಿನ ಮನೆ ಯಜಮಾನಿಯರು ಮಾತ್ರ ಪಡೀತಾ ಇದ್ದ ಗೃಹಲಕ್ಷ್ಮೀ ಯೋಜನೆಯ ಹಣ ಇನ್ನುಮುಂದೆ ತೃತೀಯ ಲಿಂಗ ಜನಾಂಗದವರು ಪಡೆಯಲಿದ್ದಾರೆ.
ಕುಟುಂಬದ ಜನರ ಮನ ಗೆಲ್ಲುವುದು, ಬೂತ್ನ ಎಲ್ಲರ ಮನ ಗೆದ್ದು ಬಿಜೆಪಿಗೆ ಮತ ನೀಡುವಂತೆ ಮಾಡುವ ಸವಾಲನ್ನು ಬಿಜೆಪಿಯ ಕಾರ್ಯಕರ್ತರು ನಿರ್ವಹಿಸಬೇಕಿದೆ.