Tag: Gynavapi Mosque

Gyanvapi mosque

ಗ್ಯಾನವಾಪಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದ ವಾರಣಾಸಿ ನ್ಯಾಯಾಲಯ!

ಶೃಂಗಾರ್ ಗೌರಿ ಸ್ಥಳದ ದೈನಂದಿನ ಪೂಜೆಗೆ ಅನುಮತಿ ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ ಮನವಿಯ ನಿರ್ವಹಣೆಯ ಕುರಿತು ಜುಲೈ 4 ರಂದು ವಾದಗಳನ್ನು ಆಲಿಸಲಿದೆ.