ಸುಂದರವಾಗಿ ಕಾಣಲು ವ್ಯಾಂಪೈರ್ ಫೇಶಿಯಲ್ ಮಾಡಿಸಿಕೊಂಡ 3 ಮಹಿಳೆಯರಲ್ಲಿ HIV ಪಾಸಿಟಿವ್!
ಆಘಾತಕಾರಿ ಘಟನೆಯೊಂದು ನಡೆಸಿದ್ದು, ಫೇಶಿಯಲ್ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್ಐವಿ ತಗುಲಿದೆ ಎಂಬ ಆಘಾತಕಾರಿ ವಿಚಾರ ವರದಿಯಾಗಿದೆ.
ಆಘಾತಕಾರಿ ಘಟನೆಯೊಂದು ನಡೆಸಿದ್ದು, ಫೇಶಿಯಲ್ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್ಐವಿ ತಗುಲಿದೆ ಎಂಬ ಆಘಾತಕಾರಿ ವಿಚಾರ ವರದಿಯಾಗಿದೆ.
ಇದು ಮೊದಲ ಜಾಗತಿಕ ಆರೋಗ್ಯ ದಿನವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 37.9 ಮಿಲಿಯನ್ ಜನರು ಎಚ್.ಐ.ವಿ ಇಂದ ಬಳಲುತ್ತಿದ್ದಾರೆ.