Tag: Honey Bee

record

4 ಗಂಟೆ 10 ನಿಮಿಷ 5 ಸೆಕೆಂಡ್‌ಗಳ ಕಾಲ ತನ್ನ ಮುಖವನ್ನು ಜೇನುನೊಣಗಳಿಂದ ಮುಚ್ಚಿಕೊಂಡು ದಾಖಲೆ ನಿರ್ಮಿಸಿದ ಕೇರಳದ ವ್ಯಕ್ತಿ!

ಈತ ತನ್ನ ಮುಖವನ್ನು ಪೂರ್ತಿಯಾಗಿ ಜೇನುನೊಣಗಳಿಂದ ಮುಚ್ಚಿಕೊಳ್ಳುತ್ತಾರೆ, ಒಂದೇ ಬಾರಿ ಸುಮಾರು ಅರವತ್ತು ಸಾವಿರ ನೊಣಗಳು ಈತನ ಮುಖದ ಮೇಲೆ ಕುಳಿತುಕೊಳ್ಳುತ್ತವೆ.

Honey Bee

ಒಂದು ದಿನಕ್ಕೆ ಸುಮಾರು 2000 ಮೊಟ್ಟೆಯಿಡುವ ರಾಣಿ ಜೇನಿನ ಜೀವನವೇ ವಿಸ್ಮಯಗಳ ಗೂಡು!

ಜೇನು ಹುಳಕ್ಕೆ ಮೂರು ಜೋಡಿಯ ಕಾಲುಗಳಿವೆ, ಕೊನೆಯ ಕಾಲುಗಳಲ್ಲಿ ಪರಾಗ ಬುಟ್ಟಿ ಇರುತ್ತದೆ. ಬೇರೆ ಕೀಟಗಳಲ್ಲಿ ಇದು ಇರುವುದಿಲ್ಲ ಎನ್ನುವುದು ವಿಶೇಷ.