ಮರ ಮುಪ್ಪಾದರೂ ಹುಳಿ ಮುಪ್ಪೆ ; ನಿಮ್ಮ ಬಾಲ್ಯದಲ್ಲಿತ್ತ ಹುಣಸೆ ಜೊತೆಗಿನ ಒಡನಾಟ? ಹುಣಸೆ ಹೂವನ್ನು ಸಹಾ ತಿನ್ನಬಹುದು, ಅದೂ ಒಗರಾಗಿರುತ್ತದೆ ಮತ್ತು ಹುಳಿ, ಹುಳಿಯಾಗಿರುತ್ತದೆ. ತಿಂದವನಿಗೆ ಮಾತ್ರ ಗೊತ್ತು ಅದರ ರುಚಿ!