vijaya times advertisements
Visit Channel

ipl covid

ಐಪಿಎಲ್ ಆಟಗಾರರಿಗೆ ಮತ್ತೆ ಕಾಡುತ್ತಿರುವ ಕೊರೊನಾ

ಸನ್‌ರೈಸರ್ಸ್‌ ತಂಡದ ವೇಗದ ಬೌಲರ್‌ ನಟರಾಜನ್ ಅವರಲ್ಲಿ  ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಇದರೊಂದಿಗೆ ಅವರ ಸಂಪರ್ಕಕ್ಕೆ ಬಂದ ಇತರ ಆರು ಆಟಗಾರರ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.