‘ಭಾರತದ ನಾಯಕ’ರ ಮೇಲೆ ಇಸ್ಲಾಮಿಕ್ ಉಗ್ರಗಾಮಿ ಆತ್ಮಾಹುತಿ ದಾಳಿಗೆ ಸಂಚು ; ದಾಳಿಕೋರನನ್ನು ಬಂಧಿಸಿದ ರಷ್ಯಾ
ಭಾರತದ ಆಡಳಿತ ವಲಯಗಳ ಮೇಲೆ ದಾಳಿಯ ಸಂಚು ರೂಪಿಸಲಾಗಿತ್ತು ಎಂದು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.