Tag: Karnataka Congress Manifesto

ಸರ್ಕಾರಿ ನೌಕರರಿಗೆ NPS ರದ್ದು, OPS ಜಾರಿ, ಯುವಕರಿಗೆ 3000 ಸಹಾಯಧನ: ಕಾಂಗ್ರೆಸ್‌ ಭರವಸೆ

ಸರ್ಕಾರಿ ನೌಕರರಿಗೆ NPS ರದ್ದು, OPS ಜಾರಿ, ಯುವಕರಿಗೆ 3000 ಸಹಾಯಧನ: ಕಾಂಗ್ರೆಸ್‌ ಭರವಸೆ

ಹಳೆ ಪಿಂಚಣಿ ಯೋಜನೆಯನ್ನು(OPS) ಜಾರಿಗೊಳಿಸುವ ಭರವಸೆಯನ್ನು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಅಲ್ಲದೆ ತನ್ನ ಪ್ರಣಾಳಿಕೆಯಲ್ಲಿ ಮಹಿಳಾ ಮತದಾರರು ಮತ್ತು ಯುವಕರಿಗೆ ಹೆಚ್ಚಿನ ಒತ್ತು ನೀಡಿದೆ.