Tag: Kerala Congress

Congress

Kerala : ಭಾರತ್ ಜೋಡೋ ಯಾತ್ರೆಗೆ ಕೇವಲ 2000 ಬದಲು 500 ರೂ. ಕೊಟ್ಟಿದ್ದಕ್ಕೆ ನನ್ನ ಅಂಗಡಿ ಧ್ವಂಸಗೊಳಿಸಿದ್ರು : ತರಕಾರಿ ವ್ಯಾಪಾರಿ

ಕೋಪಗೊಂಡ ಕಾರ್ಯಕರ್ತರು ತರಕಾರಿ ವ್ಯಾಪಾರಿಯ ಅಂಗಡಿಯ ತರಕಾರಿಗಳನ್ನು ರಸ್ತೆಗೆ ಎಸೆದು, ಹಲ್ಲೆ ಮಾಡಲು ಯತ್ನಿಸಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಂಗಡಿ ಮಾಲಿಕ ಆರೋಪಿಸಿದ್ದಾರೆ.