ತುಳು ಜನರ ತೀವ್ರ ವಿರೋಧ : ಬೆಂಗಳೂರಿನಲ್ಲಿ ನಡೆಯಬೇಕಿದ್ದ ‘ಕೊರಗಜ್ಜ ನೇಮೋತ್ಸವ’ ರದ್ದು!
ಹೀಗಾಗಿ ತುಳುನಾಡಿನಲ್ಲಿ ಆಚರಿಸುವ ಕೊರಗಜ್ಜ ನೇಮವನ್ನು ಬೆಂಗಳೂರಿನಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಅನೇಕರು ನೇಮೋತ್ಸವವನ್ನು ವಿರೋಧಿಸಿದ್ದರು.