ಆಹಾರ, ಔಷಧ ಆಯ್ತು ಈಗ ಪ್ಲಾಸ್ಟಿಕ್ ರಿಸೈಕ್ಲಿಂಗ್‌ಗೂ ನಕಲಿ ಸರ್ಟಿಫಿಕೇಟ್: 4 KSPCB ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ
ಪ್ಲಾಸ್ಟಿಕ್ ರಿಸೈಕ್ಲಿಂಗ್ ಹೆಸರಲ್ಲೇ (fake certificates for plastic recycling ) ಭರ್ಜರಿ ಅಕ್ರಮ ತ್ಯಾಜ್ಯ ಮರುಬಳಕೆ ಮಾಡದಿದ್ದರೂ ಪ್ರಮಾಣಪತ್ರ ನೀಡಿದ ಆರೋಪ: KSPCB ಅಧಿಕಾರಿಗಳಿಗೆ ಸಂಕಷ್ಟ ...