ಆ ಹೋಟೆಲ್ನಲ್ಲಿ ಎಚ್.ಡಿ.ಕೆ ರಾಸಲೀಲೆ? ಹೊಸ ಬಾಂಬ್!
ಮಾಜಿ ಸಿಎಂ ಕುಮಾರಸ್ವಾಮಿ(H.D Kumarswamy) ಅವರ ಮೇಲೆ ಬಿಜೆಪಿಯ(BJP) ಎಂಎಲ್ಸಿ ಸಿ.ಪಿ.ಯೋಗೇಶ್ವರ್(CP yogeshwar) ಗಂಭೀರ ಆರೋಪ ಮಾಡಿದ್ದಾರೆ.

ನಮ್ಮ ನೀರು ನಮ್ಮ ಹಕ್ಕು ಎಂದು ಇವತ್ತು ಬಂದಿದ್ದಾರೆ. ಮಹಾನ್ ನಾಯಕರು ಪಾಪ ಪಾದಯಾತ್ರೆ ಮಾಡಿ ಸುಸ್ತಾಗಿ ಬಂದಿದ್ದಾರೆ ಅಲ್ವಾ?