Tag: Kuno National Park

India

Bhopal : ನಮೀಬಿಯಾದಿಂದ ತಂದ ಚೀತಾಗಳ ರಕ್ಷಣೆಗೆ ಎರಡು ಆನೆಗಳ ನಿಯೋಜನೆ ; ಆನೆಗಳ ಕಾರ್ಯವೇನು ಗೊತ್ತಾ?

ನರ್ಮದಾಪುರಂನ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಎರಡು ಆನೆಗಳನ್ನು ಚೀತಾಗಳ ರಕ್ಷಣೆಗಾಗಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ.