Tag: Mangalasutra

ದೇಶದ ಒಳಿತಿಗಾಗಿ ನನ್ನ ತಾಯಿ ಮಂಗಳಸೂತ್ರವನ್ನೇ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

ದೇಶದ ಒಳಿತಿಗಾಗಿ ನನ್ನ ತಾಯಿ ಮಂಗಳಸೂತ್ರವನ್ನೇ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. 55 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವಿತ್ತು. ಹೀಗಿರುವಾಗ ನಿಮ್ಮ ಚಿನ್ನ, ಮಂಗಳಸೂತ್ರನ್ನು ಕಿತ್ತುಕೊಂಡಿದ್ದಾರೆಯೇ?