Tag: menstruate

ತುಮಕೂರಿನಲ್ಲಿ ಋುತುಸ್ರಾವ ಮತ್ತು ಬಾಣಂತಿ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಮೂಲಕ ದೌರ್ಜನ್ಯ

ತುಮಕೂರಿನಲ್ಲಿ ಋುತುಸ್ರಾವ ಮತ್ತು ಬಾಣಂತಿ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಮೂಲಕ ದೌರ್ಜನ್ಯ

ಮುಟ್ಟಾದ ಹೆಣ್ಣು ಮಗುವನ್ನು 4 ರಿಂದ 5 ದಿನ ಹಾಗೂ ಬಾಣಂತಿಯನ್ನು 2 ರಿಂದ 3 ತಿಂಗಳು ಗ್ರಾಮದಿಂದ ಹೊರಕ್ಕೆ ಅಂದರೆ ಗುಡಿಸಲಲ್ಲಿಇರಿಸುವ ಪದ್ಧತಿ ಇನ್ನು ಇದೆ.