ಅಚ್ಚರಿ ಸಂಗತಿ: ಗೋವಾದಲ್ಲಿ ಪತ್ತೆಯಾದ ಅಪರೂಪದ ಪ್ರಾಚೀನ ಕನ್ನಡ ಶಾಸನby Bhavya January 5, 2024 0 ಕನ್ನಡ ಮತ್ತು ಸಂಸ್ಕೃತದಲ್ಲಿ ಬರೆಯಲಾದ 10ನೇ ಶತಮಾನದ ಕದಂಬರ ಕಾಲದ ಅಪರೂಪದ ಪ್ರಾಚೀನ ಕನ್ನಡ ಶಾಸನ ಪತ್ತೆಯಾಗಿದೆ.