Tag: Mysore Sandal soap Case

ಮೈಸೂರು ಸ್ಯಾಂಡಲ್ ನಕಲಿ​ ಸೋಪ್ ತಯಾರಿಕೆ ಕೇಸ್: ಆರೋಪಿಗಳು ಇಬ್ಬರೂ ಬಿಜೆಪಿ ನಾಯಕರು ಎಂದ ಪ್ರಿಯಾಂಕ್​ ಖರ್ಗೆ

ಮೈಸೂರು ಸ್ಯಾಂಡಲ್ ನಕಲಿ​ ಸೋಪ್ ತಯಾರಿಕೆ ಕೇಸ್: ಆರೋಪಿಗಳು ಇಬ್ಬರೂ ಬಿಜೆಪಿ ನಾಯಕರು ಎಂದ ಪ್ರಿಯಾಂಕ್​ ಖರ್ಗೆ

ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವವರ ಮೇಲೆ ಎಫ್ಐಆರ್ ದಾಖಲಾಗಿದ್ದು, ಆರೋಪಿತ ಜೈನ್​ಗಳಿಬ್ಬರೂ ಬಿಜೆಪಿಯ ಸಕ್ರಿಯ ನಾಯಕರು, ಕಾರ್ಯಕರ್ತರು ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.