ಬೆಂಗಳೂರಿಗರಿಗೆ ಕರೆಂಟ್ ಶಾಕ್: ದುರಸ್ತಿ ಕಾಮಗಾರಿಯಿಂದ ಸಿಲಿಕಾನ್ ಸಿಟಿಯಲ್ಲಿ ಜೂನ್ 12ರವರೆಗೆ ವಿದ್ಯುತ್ ಕಡಿತ.
ಸಿಲಿಕಾನ್ ಸಿಟಿಯಲ್ಲಿ ದುರಸ್ತಿ ಕಾಮಗಾರಿಯಿಂದಾಗಿ ಕೆಪಿಟಿಸಿಎಲ್ (KPTCL) ಮತ್ತು ಬೆಸ್ಕಾಂ ಜೂನ್ 8 ರಿಂದ 12ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ವರದಿ ಬಿಡುಗಡೆಯಾಗಲಿದೆ.
ಸಿಲಿಕಾನ್ ಸಿಟಿಯಲ್ಲಿ ದುರಸ್ತಿ ಕಾಮಗಾರಿಯಿಂದಾಗಿ ಕೆಪಿಟಿಸಿಎಲ್ (KPTCL) ಮತ್ತು ಬೆಸ್ಕಾಂ ಜೂನ್ 8 ರಿಂದ 12ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ವರದಿ ಬಿಡುಗಡೆಯಾಗಲಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗದ ಪೀಣ್ಯ ಹಾಗೂ ನಾಗಸಂದ್ರದನಡುವೆ ಮೂರು ದಿನ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದ್ದು, ನಾಗಸಂದ್ರದಿಂದ ಮಾದವಾರ ವರೆಗಿನ ವಿಸ್ತರಿತ ಮಾರ್ಗದಲ್ಲಿ ಕಾಮಾಗಾರಿ ನಡೆಯಲಿರುವ ...